ನಮ್ಮ ಅಧಿಕೃತ ಪ್ರಮಾಣಪತ್ರ

ಸಂಘಕ್ಕೆ ಸಂಬಂಧಿಸಿದ ಅಧಿಕೃತ ಪ್ರಮಾಣಪತ್ರ ಮತ್ತು ನೋಂದಣಿ ದಾಖಲೆಯನ್ನು ಇಲ್ಲಿ ವೀಕ್ಷಿಸಬಹುದು.

🏛️ ಸರಕಾರಿ ನೋಂದಣಿ ವಿವರಗಳು (ಸಹಕಾರ ಇಲಾಖೆ)

ಸಂಘದ ಹೆಸರು: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘ

ನೋಂದಣಿ ಸಂಖ್ಯೆ: 10/11-12 | ವಾಲ್ಯೂಮ್ ಸಂಖ್ಯೆ: 441/2025-26

ನೋಂದಾಯಿತ ಕಛೇರಿ ವಿಳಾಸ: ನಂ.55, 1ನೇ ಮುಖ್ಯರಸ್ತೆ, ನೆಹರು ನಗರ, ಶೇಷಾದ್ರಿಪುರಂ, ಬೆಂಗಳೂರು-560 020.

ನೋಂದಣಾಧಿಕಾರಿಗಳ ಕಛೇರಿ: ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳ ಕಛೇರಿ, ನಾಲ್ಕನೇ ವಲಯ, ಬೆಂಗಳೂರು ನಗರ ಜಿಲ್ಲೆ, ನಂ. 146, "ಸಹಕಾರ ಸೌಧ", ಮಲ್ಲೇಶ್ವರಂ, ಬೆಂಗಳೂರು-560 003.

ಅಧಿಕೃತ ಸಲ್ಲಿಕೆ ವರ್ಷಗಳು: 2016-2017 ರಿಂದ 2024-2025 ಹಾಗೂ 2025-2026 (ಸ್ವೀಕೃತಿ ದಿನಾಂಕ: 09-10-2025)

ವೀರಶೈವ ಲಿಂಗಾಯತ್ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧಿಕೃತ ನೋಂದಣಿ ಪ್ರಮಾಣಪತ್ರ ಅಧಿಕೃತ ದಾಖಲೆ
PDF ವೀಕ್ಷಿಸಿ PDF ಡೌನ್‌ಲೋಡ್ ಮಾಡಿ

ನೇರ PDF ಪ್ರದರ್ಶನ